ಶಶಿ ಕಿರಣ್ ಸೂಡ್ಲು ​ವಿದೇಶ ಪ್ರಯಾಣ

0


​ಶಶಿ ಕಿರಣ್ ಸೂಡ್ಲು ಇವರು ವೃತ್ತಿ ನಿಮಿತ್ತ ಫ್ರಾನ್ಸ್ ಗೆ ತೆರಳಲಿದ್ದಾರೆ. ಇವರು ಪ್ರಸ್ತುತ ಬೆಂಗಳೂರಿನ ಪ್ರತಿಷ್ಠಿತ Schaeffler ಗ್ರೂಪ್ ಇಂಡಿಯಾ ಲಿಮಿಟೆಡ್ ನಲ್ಲಿ ಸೀನಿಯರ್ ಲೀಡ್ ಆರ್ಕಿಟೆಕ್ಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಪ್ರೌಢ ಶಿಕ್ಷಣವನ್ನು ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆ, ಡಿಪ್ಲೊಮಾ ಪದವಿ ಯನ್ನು ಕೆವಿಜಿ ಪಾಲಿಟೆಕ್ನಿಕ್ ಸುಳ್ಯ ಹಾಗೂ ಇಂಜಿನಿಯರಿಂಗ್ ಪದವಿಯನ್ನು ಕೆನರಾ ಇಂಜಿನಿಯರಿಂಗ್ ಕಾಲೇಜು ಮಂಗಳೂರು ನಲ್ಲಿ ಪೂರೈಸಿದ್ದಾರೆ.

ಶಶಿ ಕಿರಣ್ ಅವರು ಬಿಳಿನೆಲೆ ಗ್ರಾಮದ ಸೂಡ್ಲು ಕುಸುಮಾವತಿ ಹಾಗೂ ದುಗ್ಗಪ್ಪ ಗೌಡ ಇವರ ಪುತ್ರ.