







ಪ್ರತಿಷ್ಠಿತ ಕುರುಂಜಿ ಮನೆತನದ ಪೂಜಿತ್ ಕುರುಂಜಿ ಅವರು ಇಂದು ಉದ್ಯೋಗ ನಿಮಿತ್ತ ಜರ್ಮನಿಗೆ ತೆರಳಲಿದ್ದಾರೆ. ಸುಳ್ಯದ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಪದವಿಯನ್ನು ಪಡೆದಿರುವ ಇವರು ಬೆಂಗಳೂರಿನ ವಾಲ್ಟೆಕ್ ಕಂಪನಿಯಲ್ಲಿ ಟೆಕ್ನಿಕಲ್ ಲೀಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಸುಳ್ಳದ ಕುರುಂಜಿಭಾಗ್ ನಿವಾಸಿಯಾಗಿರುವ ಶ್ರೀಮತಿ ಜಯಭಾರತಿ ಮತ್ತು ಶ್ರೀ ಸೂರ್ಯನಂದ ಕುರುಂಜಿ ಅವರ ಪುತ್ರ.










