ಐವರ್ನಾಡು : ಕೋಡ್ತಿಲಿನಲ್ಲಿ ಬರೆ ಜರಿದು ಕೃಷಿ ಹಾನಿ June 1, 2025 0 FacebookTwitterWhatsApp ಐವರ್ನಾಡಿನ ಕೋಡ್ತಿಲಿನಲ್ಲಿ ಬರೆ ಜರಿದು ಕೃಷಿ ತೋಟಕ್ಕೆ ಹಾನಿಯಾದ ಘಟನೆ ನಡೆದಿದೆ. ಕೋಡ್ತಿಲು ಬರಮೇಲು ವಾಸುದೇವ ಗೌಡ ಎಂಬವರ ಮನೆಯ ಪಕ್ಕದಲ್ಲಿ ಬರೆ ಜರಿದು ಕೃಷಿಗೆ ಹಾನಿಯಾಗಿರುವುದಾಗಿ ತಿಳಿದು ಬಂದಿದೆ