ಸ.ಹಿ.ಪ್ರಾ.ಶಾಲೆ ಮುರುಳ್ಯ ಶಾಂತಿನಗರ ಇದರ ನೂತನ ಮಂತ್ರಿಮಂಡಲ ರಚನೆಯಾಗಿದ್ದು,
ಇದೇ ಪ್ರಥಮ ಬಾರಿಗೆ EVM ಮೆಶಿನ್ ಆ್ಯಪ್ ಬಳಸಿ ಮತದಾನ ನಡೆಸಲಾಯಿತು.









ಮುಖ್ಯಮಂತ್ರಿಯಾಗಿ ಶೋಭಿತ್ ಹೆದ್ದಾರಿ, ಉಪ ಮುಖ್ಯಮಂತ್ರಿಯಾಗಿ ಚಾರ್ಮಿ ಗೋಳ್ತಿಲ, ಗೃಹ ಮಂತ್ರಿಯಾಗಿ ಕೃತಿಕ್ ಮತ್ತು ಯಶನ್
ವಿರೋಧ ಪಕ್ಷದ ನಾಯಕಿಯಾಗಿ ತೃಪ್ತಿ, ಎನ್, ಕೃಷಿ ಮಂತ್ರಿಯಾಗಿ ಧನುಷ್ ಮತ್ತು ಮನಿಷ್, ನೀರಾವರಿ ಮಂತ್ರಿಯಾಗಿ ಅಶ್ವಿನ್ ಮತ್ತು ರಾಫಿಹ್, ಕ್ರೀಡಾ ಮಂತ್ರಿಯಾಗಿ ಫಾತಿಮತ್ ರಿಫಾ ಮತ್ತು ಮನಿತ್, ಸಾಂಸ್ಕೃತಿಕ ಮಂತಿಯಾಗಿ ಸಹನ್ಯ ಮತ್ತು ಪ್ರಜ್ಞಾ, ಶಿಸ್ತು ಸಮಯ ಪಾಲನಮಂತ್ರಿಯಾಗಿ ಸೌಜನ್ಯ ಮತ್ತು ಮೋಕ್ಷ, ಆರೋಗ್ಯ ಮಂತ್ರಿಯಾಗಿ ಅಭಿಜ್ಞಾ ಮತ್ತು ಲಕ್ಷ್ಮ ಕೆ.ಜೆ ಮತ್ತು ಸ್ವೀಕರ್ ಆಗಿ ಝೋಯಾ ಫಾತಿಮಾ ಚುಣಾಯಿತರಾದರು.
ಮುಖ್ಯ ಶಿಕ್ಷಕರ ಮಾರ್ಗದರ್ಶನದಲ್ಲಿ ಚುಣಾವಣೆ ಪಕ್ರಿಯೆ ನಡೆಯಿತು. ಸಹಶಿಕ್ಷಕರು ಸಹಕರಿಸಿದರು.










