ನಿಂತಿಕಲ್ಲು; ಪರ್ಸ್ ಕಳೆದುಹೋಗಿದೆ June 10, 2025 0 FacebookTwitterWhatsApp ಉಮೇಶ್ ಕಲ್ಮಡ್ಕ ಎಂಬವರ ಪರ್ಸೊಂದು ನಿಂತಿಕಲ್ಲು ಪೇಟೆಯಲ್ಲಿ ಕಳೆದು ಹೋಗಿರುವುದಾಗಿ ತಿಳಿಬಂದಿದೆ.ಪರ್ಸ್ ನಲ್ಲಿ ಆಧಾರ್ ಸಹಿತ ದಾಖಲೆ ಪತ್ರ ಇದ್ದು ಸಿಕ್ಕಿದವರು ಹಿಂತಿರುಗಿಸಬೇಕೆಂದು ವಿನಂತಿಸಿದ್ದಾರೆ.