ಬಳ್ಪ ಮತ್ತು ಸುಬ್ರಹ್ಮಣ್ಯಗ್ತಾ. ಪಂ .ವ್ಯಾಪ್ತಿಯಲ್ಲಿ ಬಾಕಿ ಇರುವ ಮತ್ತು ತಿರಸ್ಕೃತ ಅರ್ಜಿಗಳ ವಿಲೇವಾರಿಗಾಗಿ ಭಾಗವಹಿಸಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಕಡಬ, ಸುಬ್ರಹ್ಮಣ್ಯ ಗ್ತಾ.ಪಂ , ಬಳ್ಪ ಗ್ತಾ.ಪಂ ಸಹಯೋಗದೊಂದಿಗೆ ಪಂಚ ಗ್ಯಾರಂಟಿ ಯೋಜನೆಗಳ ನೋಂದಾವಣೆ ಬಾಕಿ ಇರುವ ಮತ್ತು ತಿರಸ್ಕೃತ ಅರ್ಜಿಗಳ ವಿಲೇವಾರಿ ಶಿಬಿರ ಜೂ. 12 ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಲ್ಲೀಶ ಸಭಾಭವನ ದಲ್ಲಿ ನಡೆಯಲಿದೆ.









ಇದಕ್ಕೆ ಸಂಬಂಧಿಸಿ ಬಳ್ಪ ಮತ್ತು ಸುಬ್ರಹ್ಮಣ್ಯ ಗ್ರಾ.ಪಂ ವ್ಯಾಪ್ತಿಯ ಅರ್ಹ ಫಲಾನುಭವಿಗಳು ನೋಂದಣಿ ಬಾಕಿ ಉಳಿಸಿಕೊಂಡಿದ್ದಲ್ಲಿ ದಾಖಲೆಯೊಂದಿಗೆ ಬರುವಂತೆ ಕೋರಲಾಗಿದೆ.










