ಕಲ್ಲುಗುಂಡಿ ಮುಖ್ಯ ಪೇಟೆಯ ಬಾಲಾಜಿ ಕಾಂಪ್ಲೆಕ್ಸ್ ನಲ್ಲಿ ದೇವಿ ಪ್ರಸಾದ್ ಟಿ.ಎಸ್( SSS) ಮಾಲಿಕತ್ವದ ನೂತನ ವೈಭವ್ ಫಿಟ್ ನೆಸ್ ಜಿಮ್ ಜೂ.16 ರಂದು ಶುಭಾರಂಭಗೊಂಡಿತು.
















ಉದ್ಘಾಟನೆಯನ್ನು ಮಕ್ಕಳಾದ ವೈಭವ್ , ಯುಕ್ತಿ , ನಿಧಿ ರಿಬ್ಬನ್ ಕಟ್ ಮಾಡಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾಲಕರ ಪತ್ನಿ ಶ್ರುತಿ, ಅಕ್ಕ ವಾಣಿ, ಬಾವ ಶಂಕರ ನಾರಾಯಣ , ಗೆಳೆೆಯರಾದ ಸತೀಶ್, ಸಂಗಮೇಶ್ , ಯತಿನ್ , ಅಶ್ವತ್ , ಗಗನ್, ಧನುಷ್ , ಧನು, ಚೇತನ್, ದಿನೇಶ್, ಸಿದ್ದು, ನಿಧಿ, ಯುಕ್ತಿ, ರಾಜೇಶ್ ಕೆದಕ್ಕಾರ್, ಯತೀಶ್, ರಾಮ ಕೃಷ್ಣ, ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.











