ಸಂಪಾಜೆ ವಲಯ ಭಜನಾ ಪರಿಷತ್ ಸಮಿತಿ ರಚನೆ

0

ಅಧ್ಯಕ್ಷರಾಗಿ ಭಾರತಿ ಪುರುಷೋತ್ತಮ , ಕಾರ್ಯದರ್ಶಿ ನಾರಾಯಣ ಅಜ್ಜಿಕಲ್ಲು , ಕೋಶಾಧಿಕಾರಿ ಅಮಿತಾ ಮರ್ಕಂಜ

ಸಂಪಾಜೆ ವಲಯ 2025 ನೇ ಸಾಲಿನ ಭಜನಾ ಪರಿಷತ್ ನ ನೂತನ ಪದಾಧಿಕಾರಿಗಳ ಆಯ್ಕೆ ಜೂ. 15 ರಂದು ಅರಂತೋಡಿನಲ್ಲಿ ನಡೆಯಿತು.

ಅಧ್ಯಕ್ಷರಾಗಿ ಭಾರತಿ ಪುರುಷೋತ್ತಮ , ಉಪಾಧ್ಯಕ್ಷರಾಗಿ ಭಾರತಿ ಮೈರಾಜೆ, ಕಾರ್ಯದರ್ಶಿ ನಾರಾಯಣ ಅಜ್ಜಿಕಲ್ಲು , ಜತೆ ಕಾರ್ಯದರ್ಶಿಯಾಗಿ ಪರಮೇಶ್ವರ್ ನೆಡ್ಚಿಲ್, ಕೋಶಾಧಿಕಾರಿ ಅಮಿತಾ ಮರ್ಕಂಜ, ಸದಸ್ಯರಾಗಿ ನವೀನ್ ಕುಮಾರ್ , ಯತೀಶ್ ಕಂಜಿಪಿಲಿ ಮರ್ಕಂಜ, ಚಂದ್ರ ಶೇಖರ ಆಚಾರ್ಯ ತೊಡಿಕಾನ , ಸತೀಶ್ ಆಚಾರ್ಯ ಸಂಪಾಜೆ , ಸವಿತಾ , ಪುಷ್ಪಲತಾ , ಚಂದ್ರ ಕಲಾ ಕುತ್ತಮೊಟ್ಟೆ ತೊಡಿಕಾನ ರನ್ನು ಆಯ್ಕೆ ಮಾಡಲಾಯಿತು.