ದಕ್ಷ ಯಾಗ ನಡೆದ ಸ್ಥಳ, ವರುಷದ 27 ದಿನ ಮಾತ್ರ ತೆರೆದಿರುವ ಸಾನಿಧ್ಯ, ನೀರಿನ ಮಧ್ಯೆ ಇರುವ ಕೊಟ್ಟಿಯೂರು ಕ್ಷೇತ್ರ ದರ್ಶನ ಮಾಡಬೇಕೇ?

0

ಜೂ. 24 ಮತ್ತು 26ರಂದು ಸುಳ್ಯದಿಂದ ‘ಮಾತೃ ಶ್ರೀ ಟೂರ್ಸ್ & ಟ್ರಾವೆಲ್ಸ್ ನವರಿಂದ ಬಸ್ ವ್ಯವಸ್ಥೆ

ದಕ್ಷ ಯಾಗ ನಡೆದ ಸ್ಥಳ, ವರುಷದ 27 ದಿನ ಮಾತ್ರ ತೆರೆದಿರುವ ಸಾನಿಧ್ಯ, ನೀರಿನ ಮಧ್ಯೆ ಇರುವ ಕೇರಳದ ಕೊಟ್ಟಿಯೂರು ಕ್ಷೇತ್ರ ದರ್ಶನ ಮಾಡಲು ಜೂ. 24 ಮತ್ತು 26ರಂದು ಸುಳ್ಯದಿಂದ ‘ಮಾತೃಶ್ರೀ ಟೂರ್ಸ್ & ಟ್ರಾವೆಲ್ಸ್’ ನವರಿಂದ ಬಸ್ ವ್ಯವಸ್ಥೆ ಮಾಡಲಾಗಿದ್ದು, ಹೋಗಲಿಚ್ಚಿಸುವವರು ಈ ಸದುಪಯೋಗ ಪಡೆದುಕೊಳ್ಳಬಹುದು.