ಸುಳ್ಯದ ಸೈಂಟ್ ಜೋಸೆಫ್ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ನೂತನ ವಿದ್ಯಾರ್ಥಿ ಮಂತ್ರಿ ಮಂಡಲ ರಚನೆ

0

ಸುಳ್ಯದ ಸೈಂಟ್ ಜೋಸೆಫ್ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲೆಯ 2025-26 ನೇ ಸಾಲಿನ ಶಾಲಾ ವಿದ್ಯಾರ್ಥಿ ಸರಕಾರವನ್ನು ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆ ನಡೆಸುವ ಮೂಲಕ ರಚನೆ ಮಾಡಲಾಯಿತು. ಮುಖ್ಯಮಂತ್ರಿಯಾಗಿ 7B ತರಗತಿಯ ಸಾಯಿ ನಕ್ಷತ್ರ ಎಂ. ಆರ್ ಉಪಮುಖ್ಯ ಮಂತ್ರಿಯಾಗಿ 7ನೇ A ತರಗತಿಯ ಧನುಷ್ ಎಸ್ ವಿರೋಧ ಪಕ್ಷದ ನಾಯಕನಾಗಿ ಮಹಮ್ಮದ್ ಫರ್ಹನ್ 7B ಸ್ವೀಕರ್ ಸ್ವರ ಎನ್ ಎಲ್ 7B ಗವರ್ನರ್ ರಕ್ಷಾ ಜಿ 7B ಕಾರ್ಯದರ್ಶಿ ಪ್ರಮಿತ್ ಜೆ.ರೈ 7B ಆಯ್ಕೆಯಾದರು.


ವಿದ್ಯಾಮಂತ್ರಿಯಾಗಿ ಜೆಸಿಕಾ ಬಿ. ಎಂ 7A ಉಪವಿದ್ಯಾಮಂತ್ರಿ ಭುವಿ ಕೆ 6A ಕ್ರೀಡಾ ಮಂತ್ರಿಯಾಗಿ ಕಾರುಣ್ಯಕೆ.ಜೆ 7B ಉಪಕ್ರೀಡಾಮಂತ್ರಿಯಾಗಿ ತನ್ವಿತ್ ಸಿ. ಬಿ 7A ಸಾಂಸ್ಕೃತಿಕ ಮಂತ್ರಿಯಾಗಿ ಹೆನ್ಸಿಟ ಲಸ್ರಾದೊ .7B ಉಪಸಾಂಸ್ಕೃತಿಕ ಮಂತ್ರಿಯಾಗಿ ಪ್ರಜ್ಞಾ ವಿ. ಎ 6A ವಾರ್ತಾ ಮಂತ್ರಿಯಾಗಿ ಚಾರಿತ್ರಿಯ.ಕೆ 7B ಉಪವಾರ್ತಾ ಮಂತ್ರಿಯಾಗಿ ವಿಹಾನ್ ಜೈನ್ 6B ಆರೋಗ್ಯ ಮಂತ್ರಿಯಾಗಿ ತ್ರಿಷಾ ಎ. ಎಸ್ 7B ಉಪ ಆರೋಗ್ಯ ಮಂತ್ರಿಯಾಗಿ ಆಯಿಷಾತ್ ಅಸ್ನ ಕೆ. ಎ 6B ಶಿಸ್ತು ಮಂತ್ರಿಯಾಗಿ ಪುಣ್ಯಶ್ರೀ. ವಿ 7B ಉಪಶಿಸ್ತು ಮಂತ್ರಿಯಾಗಿ ಆದ್ವಿ ಹೆಚ್. ಪಿ 6ಎ ಆಹಾರ ಮಂತ್ರಿಯಾಗಿ ನಂದನ್ 7A ಉಪಆಹಾರ ಮಂತ್ರಿಯಾಗಿ ಸುಜೀವ್ .ಪಿ 6A ವಿರೋಧ ಪಕ್ಷದ ಸದಸ್ಯರುಗಳಾಗಿ ಪಲ್ಲವಿ 7A ಶಾನ್ವಿ. ವಿ 7A ಫಾತಿಮ ಅರ್ಫಾ7A ಸಾಕ್ಷಿ 7A ರಿಕ್ಸನ್ ಮೊಂತೆರೊ 6A ಮೊಹಮ್ಮದ್ ಅಯಾಜ್ ಅಬ್ದುಲ್ಲ 6A, ಆಯ್ಕೆಯಾದರು.


ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಮೇರಿ ಸ್ಟೆಲ್ಲಾ ರವರ ಮಾರ್ಗದರ್ಶನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿ ಪುಷ್ಟವೇಣಿ.ಬಿ ಸಹಶಿಕ್ಷಕರಾದ ಶ್ರೀಮತಿ ಹೇಮಾವತಿ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಹಕರಿಸಿದರು. ಸಹಶಿಕ್ಷಕಿ ಶ್ರೀಮತಿ ಸವಿತಾ ರವರು ಚುನಾವಣೆ ಮಹತ್ವದ ಬಗ್ಗೆ ವಿವರಿಸಿದರು. 7ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಹಾರ್ದಿಕ ಕೆ. ಕೆ ವಂದನಾರ್ಪಣೆ ಗೈದರು.