ಸುಬ್ರಹ್ಮಣ್ಯದ ಕೆ.ಎಸ್.ಎಸ್. ಕಾಲೇಜು ಎದುರು ಭಾಗದಲ್ಲಿರುವ ಸುಶ್ರೀ ಕಾಂಪ್ಲೆಕ್ಸ್ ನಲ್ಲಿ “ಕಾರ್ತಿಕೇಯ ಸ್ಟ್ರೀಟ್ಸ್, ಬೇಕರಿ & ಬೇವರೆಜಸ್” ಜೂ.16 ರಂದು ಶುಭಾರಂಭ ಗೊಂಡಿದೆ.















ಶುಭಾರಂಭ ಪ್ರಯುಕ್ತ ಮುಂಜಾನೆ ಗಣ ಹೋಮ ನಡೆಸಲಾಯಿತು.
ಸ್ನೇಹಿತರು, ಬಂಧುಮಿತ್ರರು ಪಾಲ್ಗೊಂಡಿದ್ದರು. ನಮ್ಮ ಅಂಗಡಿಯಲ್ಲಿ ಶುಚಿ ರುಚಿಯಾದ ಸ್ವೀಟ್ಸ್, ಕೇಕ್, ತಿಂಡಿ ತಿನಿಸುಗಳು ಲಭ್ಯ ಇರುವುದಾಗಿ ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.










