ಸುಳ್ಯದ ಮೂವರು ರಕ್ತದಾನಿಗಳಿಗೆ ಸನ್ಮಾನ

0

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ದ.ಕ. ಜಿಲ್ಲಾ ಸಮಿತಿಯಿಂದ ಎಸ್.ಡಿ.ಎಂ.ಪಿ.ಜಿ. ಸೆಂಟರ್ ಫಾರ್ ಮ್ಯಾನೇಜ್ಮೆಂಟ್ ಸ್ಟಡೀಸ್‌ನ ಸಹಯೋಗದಲ್ಲಿ ರಕ್ತದಾನಿಗಳ ದಿನಾಚರಣೆ ಪ್ರಯುಕ್ತ ಮಂಗಳೂರಿನ ಕೊಡಿಯಾಲಬೈಲ್‌ನ ಎಸ್‌ಡಿಎಂ ಕಾನ್ಫರೆನ್ಸ್ ಹಾಲ್‌ನಲ್ಲಿ ಜೂ.14ರಂದು ನಡೆದ ಸಮಾರಂಭದಲ್ಲಿ ಸುಳ್ಯದ ಮೂವರು ರಕ್ತದಾನಿಗಳು ಹಾಗೂ ರಕ್ತ ಸಂಘಟನೆಯಲ್ಲಿ ಮುಂಚೂಣಿಯಲ್ಲಿರುವ ಬಾಲಕೃಷ್ಣ ಪಿ.ಎಸ್. ಮೇನಾಲ, ಶರತ್ ಬಿ.ಎಸ್. ಪರಿವಾರ, ನವೀನ್ ಎಲಿಮಲೆಯವರನ್ನು ಸನ್ಮಾನಿಸಲಾಯಿತು.