ಬಿಫಾತಿಮಾ ಬಾರಿಕ್ಕಾಡ್ ಕೊಡಿಯಾಲಬೈಲು ನಿಧನ

0

ಸುಳ್ಯದ ಜಟ್ಟಿಪಳ್ಳ ಕೊಡಿಯಾಲ ಬೈಲು ನಿವಾಸಿ ದಿ|ಅಬ್ದುಲ್ಲ ಬಾರಿಕ್ಕಾಡ್ ರವರ ಪತ್ನಿ ಇಮ್ರಾನ್ ಬಾರಿಕ್ಕಾಡ್,ಸಮದ್ ಬಾರಿಕ್ಕಾಡ್ ರವರ ಅಜ್ಜಿ ಬಿಫಾತಿಮಾ ಬಾರಿಕ್ಕಾಡ್ ರವರು (97 ವರ್ಷ) ಜೂ.27 ರಂದು ನಿಧನರಾದರು. ಇವರಿಗೆ ಎರಡು ಗಂಡು ,5 ಹೆಣ್ಣು ಮಕ್ಕಳು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.