ಅಜ್ಜಾವರ ಬಂಟ್ರಬೈಲಿನಲ್ಲಿ ವೃದ್ಧೆ ಬಾವಿಗೆ ಬಿದ್ದು ಮೃತ್ಯು

0

ಅಜ್ಜಾವರ ಗ್ರಾಮದ ಬಂಟ್ರಬೈಲು ಎಂಬಲ್ಲಿ ಬಾಲಕೃಷ್ಣ ಎಂಬವರ ಪತ್ನಿ ದೇವಮ್ಮ (72) ಎಂಬವರು ಬಾವಿಗೆ ಬಿದ್ದು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಸ್ಥಳಕ್ಕೆ ಅಗ್ನಿ ಶಾಮಕ ಮತ್ತು ಪೊಲೀಸರ ಸಿಬ್ಬಂದಿ ಆಗಮಿಸಿದ್ದಾರೆಂದು ತಿಳಿದುಬಂದಿದೆ