ಹರಿಹರ ಪಲ್ಲತಡ್ಕ: ನಿವೃತ್ತಿಗೊಂಡ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅನಂತರಾಮ ಮಣಿಯಾನ ಅವರಿಗೆ ಬೀಳ್ಕೊಡುಗೆ

0

ಕೊಲ್ಲಮೊಗ್ರು ಹರಿಹರ ಪ್ರಾ.ಕೃ.ಪ.ಸ.ಸಂಘ ಇದರ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅನಂತರಾಮ ಮಣಿಯಾನ ಜೂ.30 ರಂದು ನಿವೃತ್ತಿಗೊಂಡಿದ್ದು ಇಂದು ಸಂಜೆ ಅವರಿಗೆ ಸಂಸ್ಥೆಯ ವತಿಯಿಂದ ಬೀಳ್ಕೊಡುಗೆ ನಡೆಯಿತು.
ಶ್ರೀಮತಿ ಉಷಾ ಅನಂತರಾಮ ದಂಪತಿಗಳನ್ನು ಫಲ, ಪುಷ್ಪ, ಸ್ಮರಣಿಕೆ, ಶಾಲು, ಹಾರ ಹಾಕಿ ಗೌರವಿಸಲಾಯಿತು.

ಬಳಿಕ ಸೊಸೈಟಿ ಅಧ್ಯಕ್ಷ ಡಾl ಸೋಮಶೇಖರ್ ಕಟ್ಟೆಮನೆ, ಉಪಾಧ್ಯಕ್ಷ ಗಣೇಶ ಭಟ್ ಇಡ್ಯಡ್ಕ, ನಿಕಟ ಪೂರ್ವ ಅಧ್ಯಕ್ಷ ಹರ್ಷ ಕುಮಾರ್ ದೇವಜನ, ವಿನೂಪ್ ಮಲ್ಲಾರ, ಶೇಷಪ್ಪ ಗೌಡ ಕಿರಿಭಾಗ, ಡಾl ಗೋವಿಂದ ಎನ್ ಎಸ್, ಜನಾರ್ದನ ಗುಂಡಿಹಿತ್ಲು, , ಹಿಮ್ಮತ್ ಕೆ.ಸಿ , ದಾಮೋದರ ಕೆ ಎಸ್, ಚಂದ್ರಶೇಖರ ಬಟ್ಟೋಡಿ ಅನಿಸಿಕೆ ಹಂಚಿಕೊಂಡರು

ಹಾಲಿ ನಿರ್ದೇಶಕರಾದ ಕಮಲಾಕ್ಷ ಮುಳ್ಳುಬಾಗಿಲು, ಡ್ಯಾನಿ ಯಲದಾಳು, ಹಿಮ್ಮತ್ ಕೆ.ಸಿ, ರೇಘನ್, ಗೋಪಾಲಕೃಷ್ಣ, ಮೋನಪ್ಪ ನಾಯ್ಕ, ಶ್ರೀಮತಿ ವೇದಾವತಿ ಮುಳ್ಳುಬಾಗಿಲು, ಶ್ರೀಮತಿ ಮೇನಕಾ ಕೊಪ್ಪಡ್ಕ, ನಿವೃತ್ತ ಸಿಬ್ಬಂದಿಗಳಾದ ರಾಮ .ಎಚ್, ಕಮಲ ಖಂಡಿಗೆ ಮತ್ತಿತರರು. ಚಂದ್ರಕಲಾ, ಮೊನಪ್ಪ ಕೊಳಗೆ, ಮಣಿಕಂಠ ಕೊಳಗೆ, ವಿಷ್ಣು ಪ್ರಸಾದ್ ಪಾತಿಕಲ್ಲು, ಸಂಸ್ಥೆಯ ಸಿಬ್ಬಂದಿಗಳಾದ ಬೆಳ್ಯಪ್ಪ ಗೌಡ, ಎಂ, ಶ್ರೀಮತಿ ತೀರ್ಥಕುಮಾರಿ ವೈ, ಶ್ರೀಮತಿ ಪುಷ್ಪಲತಾ ವಿ, ಗೌರೀಶ ಮಲ್ಲಾಜೆ, ಸಂತೋಷ್ ಕುಮಾರ್, ಹರೀಶ್ ಎಚ್, ಚೇತನ್ ಕೆ, ಅಪೂರ್ವ ಎ.ಜೆ, ಶೇಷಪ್ಪ, ಲಿಖಿನ್, ದಿವ್ಯ, ಮಿಥುನ್, ಪದ್ಮಯ್ಯ ಗೌಡ ಎ, ವಿನಯ, ಗಣೇಶ, ಪ್ರದೀಪ್, ಸಚಿನ್, ಪ್ರಶಾಂತ್ ಮತ್ತಿತರರು ಉಪಸ್ಥಿತರಿದ್ದರು.ಉಪಸ್ಥಿತರಿದ್ದರು. ಪುಷ್ಪಲತಾ ವಂದಿಸಿದರು. ಗೌರೀಶ್ ಕಾರ್ಯಕ್ರಮ ನಿರೂಪಿಸಿದರು.