ಕನಕಮಜಲು :ಯುವಕ ಮಂಡಲದ ಆಶ್ರಯದಲ್ಲಿ ಬಸ್ ತಂಗುದಾಣದ ಸ್ವಚ್ಛತೆ

0

ಯುವಜನ ವಿಕಾಸ ಕೇಂದ್ರ ಯುವಕ ಮಂಡಲ(ರಿ) ಕನಕಮಜಲು ಇದರ ಆಶ್ರಯದಲ್ಲಿ ಕನಕಮಜಲಿನ ಎಲ್ಲಾ ಬಸ್ ತಂಗುದಾಣದ ಸ್ವಚ್ಛತೆಯನ್ನು ಇತ್ತೀಚಿಗೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಯುವಕ ಮಂಡಲ ಅಧ್ಯಕ್ಷ ಹರ್ಷಿತ್ ಉಗ್ಗಮೂಲೆ, ಪೂರ್ವಾಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.