ಸುಳ್ಯ ಓಡಬಾಯಿ ಬಳಿ ಕಾರು ಮತ್ತು ಬೈಕು ಡಿಕ್ಕಿಯಾಗಿ ಬೈಕ್ ಸವಾರನಿಗೆ ಗಾಯವಾದ ಘಟನೆ ಇದೀಗ ನಡೆದಿದೆ.
ಎರಡು ವಾಹನಗಳು ಸುಳ್ಯದಿಂದ ಪುತ್ತೂರು ಕಡೆ ಹೋಗುತ್ತಿದ್ದು ಕಾರಿನ ಹಿಂಭಾಗಕ್ಕೆ ಬೈಕು ಗುದ್ದಿದೆ .
















ಘಟನೆಯಿಂದ ಬೈಕ್ ಸವಾರನ ಕೈಗೆ ಗಾಯವಾಗಿ ಸುಳ್ಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.










