








ಕಲ್ಲುಗುಂಡಿಯ ಪೆಟ್ರೋಲ್ ಪಂಪ್ ಎದುರು ಇರುವ
ನಂದಿನಿ ಬಿಲ್ಡಿಂಗ್ ನಲ್ಲಿ
ಶ್ರೀಕಾಂತ್ ಮತ್ತು ಮಂಜೇಶ್ ಮಾಲಕತ್ವದ ಮೊಬೈಲ್ ಅಂಗಡಿ ಸ್ಕಂದ ಮೊಬೈಲ್ ಜು.16 ರಂದು ಶುಭಾರಂಭಗೊಳ್ಳಲಿದೆ.
ಇಲ್ಲಿ ಎಲ್ಲಾ ತರಹದ ಕಂಪೆನಿಯ ಮೊಬೈಲ್ ಲಭ್ಯ, ಎಕ್ಸಚೇಂಜ್ ಆಫರ್, ಡಿಸ್ಕೌಂಟ್ ಲಭ್ಯವಿದೆ. ಅಲ್ಲದೇ ಮೊಬೈಲ್, ಟಿವಿ ರಿಚಾರ್ಜ್ ಮಾಡಲಾಗುವುದು. ಕ್ಲಪ್ತ ಸಮಯದಲ್ಲಿ ಮೊಬೈಲ್ ರಿಪೇರಿ ಮಾಡಲಾಗುವುದು. ಎಂದು ಮಾಲಕರು ತಿಳಿಸಿದ್ದಾರೆ.










