ಜು.14: ಕುರುಂಜಿಭಾಗ್ ನಲ್ಲಿ ಡಾ.ಅನುರಾಧಾ ಫಿಸಿಯೋಥೆರಪಿ ಕ್ಲಿನಿಕ್ ಶುಭಾರಂಭ

0

ಸುಳ್ಯ ಕುರುಂಜಿಭಾಗ್ ನ ಕೀರ್ತನ್ ಟವರ್ ನಲ್ಲಿ ಡಾ.ಅನುರಾಧಾ ಕೆ.ಯವರ ಫಿಸಿಯೋಥೆರಪಿ ಕ್ಲಿನಿಕ್ ಜು.14 ರಂದು ಶುಭಾರಂಭಗೊಳ್ಳಲಿದೆ.

ಕೆವಿಜಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲರಾದ ಡಾ.ಲೀಲಾಧ‌ರ್ ಡಿ.ವಿ. ನೂತನ ಸಂಸ್ಥೆಯನ್ನು ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಉದ್ಯಾನವನ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಸಾಯಿಗೀತಾ ಜ್ಞಾನೇಶ್, ನಿವೃತ್ತ ವೈದ್ಯಾಧಿಕಾರಿ
ಡಾ.ರಂಗಯ್ಯ,ಸುಳ್ಯ ಯಾದವ ಸಭಾದ ಅಧ್ಯಕ್ಷ ಕರುಣಾಕರ ಹಾಸ್ಪಾರೆ,ಕೀರ್ತನ್ ಟವರ್ಸ್ ನ ಮಾಲಕ ದಾಮೋದರ ನಾರ್ಕೋಡ್ ಉಪಸ್ಥಿತರಿರುವರು.