ಬೂಡು ಶ್ರೀ ರಕ್ತೇಶ್ವರಿ ನಾಗದೇವರ ಸಾನಿಧ್ಯದಲ್ಲಿ ಸ್ವಚ್ಛತಾ ಕಾರ್ಯಕ್ರಮ

0

ಪನ್ನೆಬೀಡು ಶ್ರೀ ಭಗವತಿ ದೇವಸ್ಥಾನಕ್ಕೆ ಸಂಬಂಧವಿರುವ ಶ್ರೀ ರಕ್ತೇಶ್ವರಿ ನಾಗದೇವರ ಸಾನಿಧ್ಯದಲ್ಲಿ ಜುಲೈ 13 ರಂದು ಬೂಡು ರಾಧಾಕೃಷ್ಣ ರೈಯವರ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಪ್ರಕೃತಿ ಯುವಕ ಸಂಘ ಬೂಡು ಇದರ ಪದಾಧಿಕಾರಿಗಳಾದ ಲಕ್ಷ್ಮಣ ಬೂಡು, ಪದ್ಮಯ್ಯ ಬೂಡು, ಶಿವಪ್ಪ ಬೂಡು, ಸುಂದರ ಬೂಡು, ಪೂವಪ್ಪ ಬೂಡು ಶೇಖರ ಬೂಡು, ಉದಯ ಜಿ.ಕೆ., ವಿಜಯ, ರೋಹಿತ್, ಕುಶಲ, ಆನಂದ, ರಾಜೇಶ್, ಚೇತನ್, ಪ್ರವೀಣ್, ಕಾರ್ತಿಕ್, ಪ್ರಶಾಂತ್ ಮೊದಲಾದವರು ಸಚಿತ ಕಾರ್ಯದಲ್ಲಿ ಪಾಲ್ಗೊಂಡರು.