ದ. ಕ. ನಿರ್ಮಿತಿ ಕೇಂದ್ರದ ಸಹಾಯಕ ಯೋಜನಾ ವ್ಯವಸ್ಥಾಪಕರಾಗಿ ನವಿತ್ ಕಂದಡ್ಕ ಭಡ್ತಿ July 13, 2025 0 FacebookTwitterWhatsApp ದಕ್ಷಿಣ ಕನ್ನಡ ನಿರ್ಮಿತಿ ಕೇಂದ್ರದಲ್ಲಿ ಸಹಾಯಕ ಅಭಿಯಂತರರಾಗಿದ್ದ ಅಮರ ಮುಡ್ನಉರು ಗ್ರಾಮದ ನವಿತ್ ಕಂದಡ್ಕ ರವರು ಇದೀಗ ಸಹಾಯಕ ಯೋಜನಾ ವ್ಯವಸ್ಥಾಪಕರಾಗಿ ಭಡ್ತಿಗೊಂಡಿದ್ದಾರೆ. ಇವರು ದಿ. ಬಾಲಕೃಷ್ಣ ಗೌಡ ಕಂದಡ್ಕ ಮತ್ತು ಹೇಮಾವತಿ ದಂಪತಿಗಳ ಪುತ್ರ.