ಪಶುಸಂಗೋಪನೆ ಇಲಾಖೆಯ ನಿವೃತ್ತ ಉದ್ಯೋಗಿ ಇತ್ತೀಚೆಗೆ ನಿಧನರಾದ
ವಿಜಯ ಪಡ್ಡಂ ಬೈಲು ಇವರಿಗೆ ಜು.13ರಂದು ಶ್ರದ್ಧಾಂಜಲಿ ಕಾರ್ಯಕ್ರಮ ಕರ್ಲಪ್ಪಾಡಿ ಶ್ರೀಶಾಸ್ತಾವೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.









ಶ್ರೀ ದೇವಾಳದ ಅಭಿವೃದ್ಧಿ ಸಮಿತಿ, ಜಾತ್ರೋತ್ಸವ ಸಮಿತಿ, ಮಾಜಿ ವ್ಯವಸ್ಥಾಪನಾ ಸಮಿತಿ, ಬೈಲುವಾರು ವಂತಿಗೆದಾರರು ಹಾಗೂ ಭಕ್ತಾದಿಗಳು, ಹಿತೈಷಿಗಳು, ಬಂಧು ಮಿತ್ರರು ಉಪಸ್ಥಿತರಿದ್ದರು. ನುಡಿನಮನ
ಮೌನಪ್ರಾಥನೆಯೊಂದಿಗೆ ಪುಷ್ಪ ನಮನ ಅರ್ಪಿಸಲಾಯಿತು.










