ಇನ್ನರ್ ವೀಲ್ ಕ್ಲಬ್ ಸುಳ್ಯ ಇದರ ವತಿಯಿಂದ ವನಮಹೋತ್ಸವವನ್ನು ಕುರುಂಜಿ ಗುಡ್ಡೆ ಸಾರ್ವಜನಿಕ ಉದ್ಯಾನವನ ದಲ್ಲಿ ಹಮ್ಮಿಕೊಳ್ಳಲಾಯಿತು.









ಕ್ಲಬ್ ಅಧ್ಯಕ್ಷೆ ಡಾ. ಸವಿತಾ ಸಿ.ಕೆ, ಕಾರ್ಯದರ್ಶಿ ಡಾ. ಪ್ರಜ್ಞಾ ಎಂ.ಆರ್., ನಿಕಟ ಪೂರ್ವಧ್ಯಕ್ಷೆ ಶ್ರೀಮತಿ ಚಿಂತನಾ ಸುಬ್ರಮಣ್ಯ, ಕ್ಲಬ್ಬಿನ ಇನ್ನಿತರ ಸದಸ್ಯೆಯರು ಭಾಗವಹಿಸಿ ದ್ದರು.ವಾರ್ಡ್ ಸದಸ್ಯೆ ಶ್ರೀಮತಿ ಸುಲೋಚನಾ ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕ್ಲಬ್ ನ ಸದಸ್ಯೆ ಶ್ರೀಮತಿ ಲತಾ ರೈ ಸ್ವಾಗತಿಸಿದರು.ಪೂರ್ವಧ್ಯಕ್ಷೆ ಶ್ರೀಮತಿ ಸುಧಾ ಶ್ರೀಧರ್ ಸಸಿಗಳನ್ನು ನೆಡುವುದರ ಮಾಡುವ ಮೂಲಕ ಪರಿಸರ ಸಂರಕ್ಷಣೆಯ ಮಹತ್ವವನ್ನು ತಿಳಿಸಿದರು.










