ಸುಳ್ಯದ ಗಾಂಧಿನಗರ ಪ್ರಯಾಣಿಕರ ತಂಗುದಾಣ ಬಳಿ ವ್ಯಕ್ತಿ ಯೋರ್ವರು ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯವಾಗಿದ್ದು ಸ್ಥಳೀಯರು ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದ ಘಟನೆ ಇಂದು ಜು. 21 ರಂದು ನಡೆದಿದೆ.















ಬಿದ್ದು ಗಾಯಗೊಳ್ಳಲು ಇವರ ಅತಿಯಾದ ಮಧ್ಯ ಸೇವೆನೆ ಕಾರಣ ಎಂದು ಹೇಳಲಾಗುತ್ತಿದೆ. ಇವರ ಬಳಿ ಇದ್ದ ಐ ಡಿ ಕಾರ್ಡ್ ನಲ್ಲಿ ಸಿ ಎಸ್ ಪದ್ಮಯ್ಯ ಎಂದು ಇದ್ದು ಇವರು ಕಂದಾಯ ಇಲಾಖೆ ಸಿಬ್ಬಂದಿ ಎಂದು ನಮೂದಾಗಿರುತ್ತವೆ. ಹೆಚ್ಚಿನ ಮಾಹಿತಿ ಇನ್ನು ತಿಳಿದು ಬರಬೇಕಾಗಿದೆ.
ಗಾಯಳುವನ್ನು ಶಿವ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.










