ಆಸ್ತಿಕ್ ಪ್ರಾಣ ಕಳೆದುಕೊಂಡ ಕೆರೆ ಇಲ್ಲಿದೆ ನೋಡಿ
ಕೇರಳದ ಕಣ್ಣೂರಿನಲ್ಲಿ ಮೃತರಾದ , ಡಾ.ನಂದ ಕುಮಾರ್ ಪುತ್ರ ಆಸ್ತಿಕ್ ರಾಘವ್ ರವರ ಪಾರ್ಥಿವ ಶರೀರ ಸಂಜೆ ನಾಲ್ಕು ಗಂಟೆಗೆ ಸುಳ್ಯ ತಲುಪುವುದೆಂದು ನಿರೀಕ್ಷಿಸಲಾಗಿತ್ತು. ಆದರೆ ಪೋಸ್ಟ್ ಮಾರ್ಟಂ ಮತ್ತು ಇತರ ಪೋಲೀಸ್ ಪ್ರಕ್ರಿಯೆಗಳು ಬೇಗನೆ ಮುಗಿದ ಕಾರಣ 11.45 ಕ್ಕೆ ಕಣ್ಣೂರಿನಿಂದ ಸುಳ್ಯದ ಕಡೆಗೆ ಹೊರಡಲಾಗಿದೆ ಎಂದು ತಿಳಿದುಬಂದಿದೆ.















ಬೇಗ ಹೊರಟ ಕಾರಣ ಅಪರಾಹ್ನ 2.45 ರಿಂದ 3 ಗಂಟೆಯ ಒಳಗೆ ಪಾರ್ಥಿವ ಶರೀರ ಸುಳ್ಯದ ಮನೆಗೆ ತಲುಪಲಿರುವುದಾಗಿ ತಿಳಿದುಬಂದಿದೆ.
ಕಣ್ಣೂರಿನಲ್ಲಿ ಆಸ್ತಿಕ್ ರಾಘವ್ ಈಜಾಡಲು ಹೋದ ಕೆರೆಯ ವೀಡಿಯೋ ಇಲ್ಲಿದೆ.










