ಶ್ರೀಮತಿ ಹೇಮಾವತಿ ಪಜಂಬಿಲ ನಿಧನ

0

ಮುರುಳ್ಯ ಗ್ರಾಮದ ಪಜಿಂಬಿಲ ದಿ. ರಾಮ ನಾಯ್ಕರ ಪತ್ನಿ ಮಾಜಿ ಗ್ರಾಮ ಪಂಚಾಯತು ಸದಸ್ಯೆ ಶ್ರೀಮತಿ ಹೇಮಾವತಿ (60) ಅಲ್ಪ ಕಾಲದ ಅಸೌಖ್ಯದಿಂದ ಜು.22 ರಂದು ಮುಂಜಾನೆ ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರ ಮುರುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ದಿನೇಶ್ ಪಜಿಂಬಿಲ, ಪುತ್ರಿ ಶ್ರೀಮತಿ ದಿವ್ಯಾ ಚೆಂಬು, ಸೊಸೆ, ಅಳಿಯಂದಿರು, ಮೊಮ್ಮಕ್ಕಳು ಕುಟುಂಬಸ್ಥರನ್ನು ಅಗಲಿದ್ದಾರೆ.