ಸುಳ್ಯ ಕಸಬಾ ಗ್ರಾಮದ ದೇವಸ್ಯ ನಿವಾಸಿ ಜೀವಾನಂದ ಶೆಟ್ಟಿ ಯವರು ಅಲ್ಪ ಕಾಲದ ಅಸೌಖ್ಯದಿಂದ ಜು.22ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ ಸುಮಾರು 72 ವರ್ಷ ವಯಸ್ಸಾಗಿತ್ತು.















ಮೃತರು ಪತ್ನಿ ರೇಖಾ ಶೆಟ್ಟಿ, ಪುತ್ರರಾದ ಪವನ್, ವಿಶಾಲ್ ಹಾಗೂ ಪುತ್ರಿ ವೈಶಾಲಿ ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.



