ಗುತ್ತಿಗಾರು : ಮಲ್ಕಜೆಯಲ್ಲಿ ಮರ ಬಿದ್ದು ಆವರಣ ಗೋಡೆ ಕುಸಿತ July 26, 2025 0 FacebookTwitterWhatsApp ಗುತ್ತಿಗಾರಿನ ಮಲ್ಕಜೆ ಎಂಬಲ್ಲಿ ಬಿಟ್ಟಿ ನೆಡುವಿಲಂ ಅವರ ಮನೆ ಬಳಿಯಲ್ಲಿ ಮರವೊಂದು ಬಿದ್ದು ಅಂಗಳದ ಆವರಣ ಗೋಡೆ ಕುಸಿದು ಬಿದ್ದಿದೆ.