ದೇವಚಳ್ಳ : ಮಾಯಿಲಪ್ಪ ಮುಂಡೋಡಿಯವರ ತೋಟಕ್ಕೆ ಆನೆ ದಾಳಿ – ಅಪಾರ ಹಾನಿ

0

ದೇವಚಳ್ಳ ಗ್ರಾಮದ ಮಾಯಿಲಪ್ಪ ಮುಂಡೋಡಿಯವರ ತೋಟಕ್ಕೆ ಜು. 28 ರ ರಾತ್ರಿ ಆನೆ ದಾಳಿ ಮಾಡಿ 100 ಅಡಿಕೆ ಗಿಡ, 6 ತೆಂಗಿನಮರ ಹಾಗೂ ಬಾಳೆಗಿಡಗಳನ್ನು ನಾಶ ಮಾಡಿ ಅಪಾರ ನಷ್ಷ ಅನುಭವಿಸಿದ್ದಾರೆ.

ಒಂದು ವಾರದಿಂದ ಪ್ರತಿನಿತ್ಯ ದಾಳಿ ನಡೆಸುತ್ತಿದ್ದು. ಇದಕ್ಕೆ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.