ಸುಳ್ಯದ ಕಲ್ಕುಡ ದೈವಸ್ಥಾನದಲ್ಲಿ ಸುಳ್ಯ
ಮೊಸರು ಕುಡಿಕೆ ಉತ್ಸವದ ಸ್ಟಿಕ್ಕರ್ ಬಿಡುಗಡೆ ಜು.31ರಂದು ಮಾಡಲಾಯಿತು.
ಕಲ್ಕುಡ ದೈವಸ್ಥಾನದ ಪಿ.ಕೆ ಉಮೇಶ್ ರವರು ಸ್ಟಿಕ್ಕರ್ ನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.















ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಸುಳ್ಯ ಪ್ರಖಂಡದ ಅಧ್ಯಕ್ಷರಾದ ಶ್ರೀಕಾಂತ್ ಗೋಲ್ವಳ್ಕರ್, ಸಹ ಕಾರ್ಯದರ್ಶಿ ಭಾನುಪ್ರಕಾಶ್ ಪೆರುಮುಂಡ, ಮೊಸರು ಕುಡಿಕೆ ಉತ್ಸವ ಸಮಿತಿ ಉಪಾಧ್ಯಕ್ಷ ಸೋಮಶೇಖರ್ ಪೈಕ,ವರ್ಷಿತ್ ಚೊಕ್ಕಾಡಿ,
ದೇವಿಪ್ರಸಾದ್ ಅತ್ಯಾಡಿ, ಅಭಿಜಿತ್ ಸುಳ್ಯ,ಗಿರೀಶ್ ಕಲ್ಲಗದ್ದೆ, ನಿತೀಶ್ಉಬರಡ್ಕ,
ಮನೋಜ್ ಸುಳ್ಯ,
ನಿರ್ದೇಶ್ ಸುಳ್ಳಿ, ರಾಜೇಶ್ ಕಲ್ಲುಮುಟ್ಲು,ಕಿರಣ್, ವಿನಯ,ನಂದನ್, ವಿನ್ಯಾಸ್, ಕೀರ್ತನ್,ಗಣೇಶ್ ಉಪಸ್ಥಿತರಿದ್ದರು. ದೈವಸ್ಥಾನದ ಪೂಜಾರಿ ತಿಮ್ಮಪ್ಪ ಗೌಡ ನಾವೂರು ಸಹಕರಿಸಿದರು.










