ನಳಿನಿ ಉಳುವಾರು ನಿಧನ

0

ಅರಂತೋಡು ಭಜನಾ ಮಂಡಳಿ ಬಳಿ ಇರುವ ಉಳುವಾರು ರಮೇಶರವರ ಧರ್ಮಪತ್ನಿ ನಳಿನಿಯವರು ಆ.೧ ರಂದು ನಿಧನರಾದರು. ಅವರು ಅರಂತೋಡು ಪ್ರಾಥಮಿಕ ಶಾಲೆಯಲ್ಲಿ ಅಕ್ಷರ ದಾಸೋಹ ಸಹಾಯಕಿಯಾಗಿ ಕಾರ್ಯ ನಿರ್ವಹಿಸಿ ಎಲ್ಲರೊಂದಿಗೆ ಭಾಂದವ್ಯ ಹೊಂದಿದ್ದರು .ಇವರಿಗೆ ೪೬ ವರ್ಷ ವಯಸ್ಸಾಗಿತ್ತು.ಮೃತರು ಪುತ್ರರಾದ ಯಶಿಕ್, ಲೋಚನಾ, ಬಂಧುಮಿತ್ರರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.