ಎಡೋಣಿ ಶ್ರೀರಾಮ ಶಿಶುಮಂದಿರ ವಿಕಾಸಪುರದಲ್ಲಿ ಸ್ವಚ್ಛತಾ ಕಾರ್ಯಕ್ರಮ August 3, 2025 0 FacebookTwitterWhatsApp ಗ್ರಾಮ ವಿಕಾಸ ಬಳ್ಪ- ಕೇನ್ಯ, ಶ್ರೀರಾಮ ಶಿಶುಮಂದಿರದ ಮಕ್ಕಳ ಪೋಷಕರು, ಹಾಗೂ ಸ್ಥಳೀಯರ ವತಿಯಿಂದ ಬಳ್ಪ ಎಡೋಣಿ ಶ್ರೀರಾಮ ಶಿಶುಮಂದಿರ ವಠಾರದಲ್ಲಿ ಸ್ವಚ್ಛತಾ ಕಾರ್ಯಕ್ರಮ ಆ.3 ರಂದು ನಡೆಯಿತು.