ಹಳೆಗೇಟು: ಬ್ರಹ್ಮರಗಯ ನಿವಾಸಿ ಶ್ರೀಮತಿ ಸುಮತಿ ಅಮ್ಮ ನಿಧನ

0

ಹಳೆಗೇಟು ಬಳಿಯ ಬ್ರಹ್ಮರಗಯ ನಿವಾಸಿ ದಿl ರಾಮಚಂದ್ರ ಪ್ರಭುರವರ ಪತ್ನಿ ಶ್ರೀಮತಿ ಸುಮತಿ ಅಮ್ಮ (77ವ) ರವರು ಇಂದು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿರುತ್ತಾರೆ. ಮೃತರು ಪುತ್ರ ಜನಾರ್ಧನ ಪ್ರಭು ಮತ್ತು ಪುತ್ರಿ ಶ್ರೀಮತಿ ವೀಣಾ ಮತ್ತು ಮೊಮ್ಮೊಕ್ಕಳನ್ನು ಅಗಲಿದ್ದಾರೆ.