ಆ.24ರಂದು ಕೆಸರುಗದ್ದೆ ಕ್ರೀಡಾಕೂಟ
ಮಂಡೆಕೋಲು ಗಣೇಶೋತ್ಸವ ಸಮಿತಿ ಹಾಗೂ ಅಯ್ಯಪ್ಪ ಭಜನಾ ಮಂದಿರದ ವತಿಯಿಂದ ಗಣೇಶೋತ್ಸವ ಆಚರಣೆ ಆ.27ರಂದು ನಡೆಯಲಿದ್ದು, ಇದರ ಆಮಂತ್ರಣ ಬಿಡುಗಡೆ ಆ.13ರಂದು ಮಂಡೆಕೋಲು ದೇವಸ್ಥಾನದ ವಠಾರದಲ್ಲಿ ನಡೆಯಿತು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾಗೂ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿಯವರು ಆಮಂತ್ರಣ ಬಿಡುಗಡೆಗೊಳಿಸಿದರು.








ಈ ಸಂದರ್ಭದಲ್ಲಿ ಬಹರೈನ್ ನಲ್ಲಿ ಉದ್ಯೋಗಿಯಾಗಿರುವ ನವೀನ್ ಮಾವಜಿ, ವ್ಯವಸ್ಥಾಪನಾ ಸಮಿತಿ ಸದಸ್ಯ ಶುಭಕರ ಬೊಳುಗಲ್ಲು, ಗಣೇಶೋತ್ಸವ ಸಮಿತಿ ಅಧ್ಯಕ್ಷ ಗಂಗಾಧರ್ ಮಾವಂಜಿ, ಕಾರ್ಯದರ್ಶಿ ತಿರುಮಲೇಶ್ವರ, ಮಂಡೆಕೋಲು ಸಹಕಾರ ಸಂಘದ ಅಧ್ಯಕ್ಷ ಸುರೇಶ್ ಕಣೆಮರಡ್ಕ, ಸಹಕಾರ ಸಂಘದ ಮಾಜಿ ಅಧ್ಯಕ್ಷ ಶಿವಪ್ರಸಾದ್ ಉಗ್ರಾಣಿಮನೆ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೇಶವಮೂರ್ತಿ ಹೆಬ್ಬಾರ್, ಪದ್ಮನಾಭ ಪಾತಿಕಲ್ಲು, ಶಿವಪ್ರಸಾದ್ ಅರ್ಚಕರು, ಮೋಹಿನಿ ಚಂದ್ರಶೇಖರ, ಶಾರದಾ ರಾಮನ್, ಸಹಕಾರ ಸಂಘದ ನಿರ್ದೇಶಕ ಆಶಿಕ್ ಡಿ.ಬಿ., ಬಾಲಕೃಷ್ಣ ಮಾವಂಜಿ, ಗುರುಪ್ರಸಾದ್ ಉಗ್ರಾಣಿಮನೆ, ದೀಪಕ್ ದೇವರಗುಂಡ
ಸದಾನಂದ ಮಾವಜಿ, ನವೀನ್ ಮಾವಜಿ, ಶುಭಕರ ಬೊಳುಗಲ್ಲು, ಸಮಿತಿ ಅಧ್ಯಕ್ಷ ಗಂಗಾಧರ್ ಮಾವಂಜಿ, ಕಾರ್ಯದರ್ಶಿ ತಿರುಮಲೇಶ್ವರ, ಸುರೇಶ್ ಕಣೆಮರಡ್ಕ, ಶಿವಪ್ರಸಾದ್ ಉಗ್ರಾಣಿಮನೆ, ಕೇಶವಮೂರ್ತಿ ಹೆಬ್ಬಾರ್, ಪದ್ಮನಾಭ ಪಾತಿಕಲ್ಲು, ಶಿವಪ್ರಸಾದ್ ಅರ್ಚಕರು, ಮೋಹಿನಿ ಚಂದ್ರಶೇಖರ, ಶಾರದಾ ರಾಮನ್, ಆಶಿಕ್ ಡಿ.ಬಿ., ಬಾಲಕೃಷ್ಣ ಮಾವಂಜಿ, ಗುರುಪ್ರಸಾದ್ ಉಗ್ರಾಣಿಮನೆ, ದೀಪಕ್ ದೇವರಗುಂಡ, ಹಿಮಕರ ಎಂ, ನಾರಾಯಣ ಶಿಬರುರಾಯ, ಬಾಲಚಂದ್ರ ಮಂಡೆಕೋಲು ಬೈಲು, ಭಜನಾ ಮಂದಿರದ ಕಾರ್ಯದರ್ಶಿ ಸೀತಾರಾಮ, ಸಂತೋಷ್ ಚಾಕೋಟೆ, ಗೋಪಾಲ ಬೆಂಗತ ಮಲೆ,ಚೈತ್ರ ಪ್ರಸಾದ್ ಉಗ್ರಾಣಿ ಮನೆ,ನಾರಾಯಣ ಗೌಡ ಮೊದಲಾದವರಿದ್ದರು.










