ಶ್ರೀಮತಿ ಲಕ್ಷ್ಮಿ ಮುತ್ಲಾಜೆಮನೆ ನಿಧನ

0

ನಾಲ್ಕೂರು ಗ್ರಾಮದ ಕೊರಂಬಟದಲ್ಲಿರುರುವ ಮುತ್ಲಾಜೆಮನೆ ದಿ. ಸುಬ್ಬಣ್ಣ ಗೌಡರ ಪತ್ನಿ ಶ್ರೀಮತಿ ಲಕ್ಷ್ಮೀಯವರು ಆ. ೧೩ರಂದು ರಾತ್ರಿ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರರಾದ ನಿವೃತ್ತ ಪೊಲೀಸ್ ಅಧಿಕಾರಿ ಸೋಮಶೇಖರ, ರಾಧಾಕೃಷ್ಣ, ಪುತ್ರಿಯರಾದ ಭಾನುಮತಿ, ಸುನಂದಾ ಚಂದ್ರಶೇಖರ್, ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.