














ಕೊಯಿನಾಡು ಸುದ್ದಿ ಏಜೆಂಟ್ ಹಾಗೂ ಪಯಸ್ವಿನಿ ಬ್ಯಾಂಕ್ ನಿರ್ದೇಶಕ ಕೊಯಿನಾಡು ತೀರ್ಥಪ್ರಸಾದ್ ಕೋಲ್ಚಾರ್‌ರವರು ತನ್ನ ಮನೆಯಲ್ಲಿ ತ್ರಿವರ್ಣ ಧ್ವಜ ಹಾರಿಸಿ 79ನೇ ಸ್ವಾತಂತ್ಯ ದಿನಾಚರಣೆ ಆಚರಿಸಿದರು.
ಸ್ವಾತಂತ್ಯ ದಿನಾಚರಣೆಯ ಸಂದರ್ಭದಲ್ಲಿ ರಾಷ್ಟ್ರಪ್ರೇಮವನ್ನು ಅಭಿವ್ಯಕ್ತಗೊಳಿಸುವ ನಿಟ್ಟಿನಲ್ಲಿ ತನ್ನ ಮನೆ ಹಾಗೂ ಸಮೀಪವಿರುವ ಅಂಗಡಿಯಲ್ಲಿ ಸಂಭ್ರಮವನ್ನು ಆಚರಿಸಿ ಖುಷಿಪಟ್ಟಿದ್ದಾರೆ, ಮನೆಯವರು ಹಾಜರಿದ್ದರು.









