ಸುಬ್ರಹಣ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಏನೆಕಲ್ಲು ಗ್ರಾಮದ ಅಮೃತ ಸರೋವರದಲ್ಲಿ ಸ್ವಾತಂತ್ರ್ಯ ಧ್ವಜಾರೋಹಣ ಕಾರ್ಯಕ್ರಮ ಆ.15 ರಂದು ನೆರವೇರಿಸಲಾಯಿತು.
















ಗ್ರಾ. ಪಂ. ಸದಸ್ಯರಾದ ಮೋಹನ ಗೌಡ ಕೋಟಿಗೌಡನ ಮನೆ, ಭವ್ಯ ಜೇನು ಕೋಡಿ, ಶಿವರಾಮ ನೆಕ್ರಾಜೆ, ಗ್ರಾಪಂ ಸಿಬ್ಬಂದಿಗಳಾದ ರಾಮಚಂದ್ರ. ಲೋಕೇಶ ಮತ್ತಿತರರು ಉಪಸ್ಥಿತರಿದ್ದರು.










