ದುರ್ಗಾವತಿ ನೆಡ್ಚಿಲ್ ನಿಧನ

0

ಪೆರಾಜೆ ಗ್ರಾಮದ ನೆಡ್ಚಿಲ್ ದಿ. ಕೃಷ್ಣಪ್ಪ ಗೌಡರ ಪತ್ನಿ ಶ್ರೀಮತಿ ದುರ್ಗಾವತಿಯವರು ಆ. ೧೫ರಂದು ನಿಧನರಾದರು.
ಅವರಿಗೆ ೬೯ ವರ್ಷ ವಯಸ್ಸಾಗಿತ್ತು.
ಮೃತರು ಪುತ್ರ ಜನಾರ್ದನ, ಪುತ್ರಿ ಕುಸುಮಾವತಿ, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.