ಸುಳ್ಯದ ಬಾಳೆಮಕ್ಕಿಯಲ್ಲಿರುವ ಮಾಧವ ಮಂಗಲ್ಪಾಡಿ (ಚೊಕ್ಕಾಡಿ) ಇವರ ಮಾಲಕತ್ವದ ಮಹಾದೇವ್ ಫ್ಲವರ್ ಮತ್ತು ಡೆಕೊರೇಟರ್ 6ನೇ ವರ್ಷಕ್ಕೆ ಪಾದಾರ್ಪಣೆಗೊಂಡಿತು.















ಇಲ್ಲಿ ಮಿತದರದಲ್ಲಿ ಶುಭ ಸಮಾರಂಭಗಳಿಗೆ ಹೋಲ್ ಸೇಲ್ ದರದಲ್ಲಿ ಹೂವಿನ ವ್ಯವಸ್ಥೆ ಮಾಡಲಾಗುತ್ತದೆ. ಹಾಗೂ ಮದುವೆಗೆ ಬೇಕಾದ ಹಾರ, ಜಡೆ, ಕಾರು ಬೊಕ್ಕೆ ಅತೀ ಕಡಿಮೆ ದರದಲ್ಲಿ ದೊರೆಯುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.











