ಏನೆಕಲ್ಲು ಗ್ರಾಮದ ಬೂದಿಪಳ್ಳ ಎಂಬಲ್ಲಿ ವಾಸ್ತವ್ಯ ಇರುವ ಪ್ರತಿಷ್ಠಿತ ‘ ಮುಕ್ಕುಡ’ ಜೋಯಿಸರ ಮನೆತನದ ದಿ.ಮಹಾಲಿಂಗೇಶ್ವರ ಜೋಯಿಸರ ಪುತ್ರ , ಸಾಮಾಜಿಕವಾಗಿ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ಪರಮೇಶ್ವರ ಜೋಷಿ(64)ಯವರು ಅಲ್ಪಕಾಲದ ಅಸೌಖ್ಯದಿಂದ ಆ.29ರಂದು ನಿಧನ ಹೊಂದಿದರು.









ಅವರು ಪತ್ನಿ, ಪುತ್ರ, ಸಹೋದರ ವೇ। ಮೂ। ಕೃಷ್ಣ ಜೋಷಿ ಹಾಗೂ ಮೂವರು ಸಹೋದರಿಯರನ್ನು ಅಗಲಿದ್ದಾರೆ.










