
ಪುತ್ತೂರು- ನಿಂತಿಕಲ್ಲು ರಸ್ತೆಯ ಮುರುಳ್ಯ – ಬೊಬ್ಬೆಕೇರಿಯಲ್ಲಿ ರಸ್ತೆ ತುಂಬಾ ದೊಡ್ಡ ದೊಡ್ಡ ಹೊಂಡಗಳಿದ್ದು, ಕೆಲ ಯುವಕರು ಅದನ್ನು ಶ್ರಮದಾನ ಮಾಡಿ ಹೊಂಡ ಮುಚ್ಚುವ ಕೆಲಸವನ್ನು ಸೆ.೫ ರಂದು ನೆರವೇರಿಸಿದರು.









ವಾಹನ ಸವಾರರಿಗೆ ತೊಂದರೆ ಆಗಿದ್ದು, ಬೈಕ್ ಸವಾರರು ಬಿದ್ದ ಘಟನೆಯೂ ವರದಿಯಾಗಿದೆ. ಇದನ್ನು ಮನಗಂಡ ಮುರುಳ್ಯದ ಸಮಾದಿಯ ಯುವಕರು ಅದನ್ನು ಶ್ರಮದಾನ ಮಾಡಿ ಹೊಂಡ ಮುಚ್ಚಿ ಸಹಕರಿಸಿದರು. ಇಬ್ರಾಹಿಂ ಖಲೀಲ್, ಮುಸ್ತಫಾ, ಜೀವನ್, ಸಾಕಿರ್ ಮತ್ತಿತರರು ಉಪಸ್ಥಿತರಿದ್ದರು.











