ಉಬರಡ್ಕ: ಆಸರೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸೇವಾ ಕಾರ್ಯ

0

ಆಸರೆ ಚಾರಿಟೇಬಲ್ ಟ್ರಸ್ಟ್ ಉಬರಡ್ಕ ಮಿತ್ತೂರು ಇದರ
ವತಿಯಿಂದ ಅಸೌಖ್ಯದಿಂದ ಬಳಲುತ್ತಿರುವ ಉಬರಡ್ಕ ಮಿತ್ತೂರು ಗ್ರಾಮದ ಕಡಪಲದ ಕುಮಾರಿ ಪವಿತ್ರ ಅವರ ಶೌಚಾಲಯದಲ್ಲಿ ಕಮೋಡ್ ಅಳವಡಿಸಿ ಪ್ಲಂಬಿಂಗ್ ಕೆಲಸವನ್ನು ಇತ್ತೀಚೆಗೆ ಮಾಡಿಕೊಡಲಾಯಿತು.