ನಿಂತಿಕಲ್ಲು ಬದ್ರಿಯಾ ಜುಮಾ ಮಸೀದಿಯ ಜಮಾಅತಗೊಳಪಟ್ಟ ಊರಿನ ಅನಿವಾಸಿ ಸಹೋದರರ ವತಿಯಿಂದ ಎ.ಸಿ ಯನ್ನು ಬದ್ರಿಯಾ ಜುಮಾ ಮಸೀದಿಗೆ ಕೊಡುಗೆಯಾಗಿ ನೀಡಲಾಯಿತು.
ಜಮಾಅತಿಗೊಳಪಟ್ಟ ವಿದೇಶದಲ್ಲಿ ಉದ್ಯೋಗದಲ್ಲಿರುವ ಯುವಕರು ಮಸೀದಿಯ ಅಭಿವೃದ್ಧಿಗೆ ಹಲವು ರೀತಿಯಲ್ಲಿ ಸಹಕರಿಸುತ್ತಿದ್ದು, ಇದೀಗ ಮಸೀದಿಗೆ 4 ಎಸಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ಅನಿವಾಸಿ ಸಹೋದರರಾದ ಉಮ್ಮರ್ ಗುತ್ತಿಗೆ ರಿಯಾದ್, ಸತ್ತಾರ್ ಎಂ ಪಿ ದುಬಾಯಿ, ಸುಲೈಮಾನ್ ಮೊಟ್ಣಮಜಲು ಶಾರ್ಜಾ, ಬಶೀರ್ ಗುತ್ತಿಗೆ ರಿಯಾದ್, ಹೈದರ್ ನಿಂತಿಕಲ್ಲು ದುಬಾಯಿ, ರಿಯಾಝ್ ಕಜೆ ಮಸ್ಕತ್, ಮುಸ್ತಪಾ ಕಜೆ ಅಬುದಾಬಿ, ಹಮೀದ್ ಕಜೆ ಕುವೈಟ್, ಜಾಪರ್ ಕುಳಾಯಿತೋಡಿ ಮದೀನಾ, ಹಾರಿಸ್ ಕಜೆ ದುಬಾಯಿ, ಸಲೀಮ್ ಕಜೆ ದುಬಾಯಿ, ಹನೀಪ್ ಕಲ್ಲೆರಿ ಸೌದಿ, ಹುಸೈನಾರ್ ಕುಲಾಯಿತೋಡಿ ದುಬಾಯಿ, ನೌಶಾದ್ ಕಜೆ ದುಬಾಯಿ, ಸಾಬಿತ್ ಜಿ ದುಬಾಯಿ, ಅನಸ್ ಪೋಳಾಜೆ ದುಬಾಯಿ, ಅದ್ನಾನ್ ಪೋಳಾಜೆ ದುಬಾಯಿ, ಸಿರಾಜ್ ಬೆಳಂದೂರು ಕುವೈಟ್, ಹನೀಪ್ ಬೆಳಂದೂರು ದುಬಾಯಿ, ಹಸೈನಾರ್ ಗುತ್ತಿಗೆ ರಿಯಾದ್, ನವಾಝ್ ಎ ಎಂ ದುಬಾಯಿ, ನೌಪಲ್ ಎ ಎಂ ದುಬಾಯಿ, ಶೌಕತ್ ಎ ಎಂ ದುಬಾಯಿ, ನಸೀರ್ ಕುಳಾಯಿತೋಡಿ ಸೌದಿಯವರು ಈ ಕೊಡುಗೆಗ ಸಹಕರಿಸಿದ್ದಾರೆ
ಸಂಕಪ್ಪ ಸಾಲಿಯಾನ್ ಅಲೆಕ್ಕಾಡಿ

























