ಲಿಂಗಪ್ಪ ಗೌಡ ನಿಡ್ಡಾಜೆ ನಿಧನ

0

ಐವರ್ನಾಡು ಗ್ರಾಮದ ನಿಡ್ಡಾಜೆ ಲಿಂಗಪ್ಪ ಗೌಡರು ಅಲ್ಪಕಾಲದ ಅಸೌಖ್ಯದಿಂದ ಸೆ.10 ರಂದು ನಿಧನರಾದರು. ಅವರಿಗೆ 91 ವರ್ಷ ವಯಸ್ಸಾಗಿತು. ಮೃತರು ಪತ್ನಿ ಶ್ರೀಮತಿ ಸುಶೀಲ, ಪುತ್ರರಾದ ಹೊನ್ನಪ್ಪ ಗೌಡ ನಿಡ್ಡಾಜೆ,ವಸಂತ ಗೌಡ ನಿಡ್ಡಾಜೆ, ಪುತ್ರಿಯರಾದ
ಶ್ರೀಮತಿ ಜಾನಕಿ, ಶ್ರೀಮತಿ ಲೀಲಾವತಿ, ಶ್ರೀಮತಿ ಪುಷ್ಪಾವತಿ ,ಸೊಸೆಯಂದಿರು,ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ನಾಳೆ ( ಸೆ.11 ) ರಂದು ಬೆಳಿಗ್ಗೆ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ.