








ನಾಲ್ಕೂರು ಗ್ರಾಮದ ಕಲ್ಲಾಜೆ ನಿವಾಸಿ ಭಾಸ್ಕರ ಗೌಡ ಮಣಿಯಾನ ಮನೆ ಸೆ.೧೦. ರಂದು ಸ್ವ ಗೃಹದಲ್ಲಿ ನಿಧನರಾದರು. ಅವರಿಗೆ ೭೩ ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಶ್ರೀಮತಿ ಲಕ್ಷ್ಮೀ, ಪುತ್ರ ನಾಗೇಶ್ ಮಣಿಯಾನ ಮನೆ, ಪುತ್ರಿಯರಾದ ಶ್ರೀಮತಿ ಗೀತಾ ಮಿಥುನ್ ಕೋಟಿಗೌಡನ ಮನೆ ಏನೆಕಲ್ಲು, ಶ್ರೀಮತಿ ಗ್ರೀಷ್ಮಾ ಲೊಕೇಶ್ ಪೈಕ ಕಲ್ಲುಗುಂಡಿ, ಶ್ರೀಮತಿ ಲಾವಣ್ಯ ತಾರನಾಥ ಪೆರಂದಾಜೆ ಉಪ್ಪಿನಂಗಡಿ, ಶ್ರೀಮತಿ ನಾಗಶ್ರೀ ಹಾಗೂ ಮೊಮ್ಮಕ್ಕಳು, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.










