ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ದಿನಾಂಕ 21-09-2025 ರಿಂದ 02-10-2025 ರವರಗೆ ನಡೆಯುವ ನವರಾತ್ರಿ ಉತ್ಸವದ ಬಗ್ಗೆ ಸಮಾಲೋಚಿಸಲು ಭಕ್ತಾಭಿಮಾನಿಗಳ ಸಭೆಯನ್ನು ದಿನಾಂಕ 13-09-2025ನೇ ಶನಿವಾರ ಮಧ್ಯಾಹ್ನ 03-00 ಗಂಟೆಗೆ ದೇವಾಲಯದಲ್ಲಿ ಕರೆಯಲಾಗಿದೆ.















ದೇವಸ್ಥಾನದಲ್ಲಿ ಸೇವೆ ಸಲ್ಲಿಸಿದ ನಿಕಟ ಪೂರ್ವ ಅಧ್ಯಕ್ಷರುಗಳು ಸದಸ್ಯರು ಹಾಗೂ ದೇವಸ್ಥಾನದ ಭಕ್ತಾಧಿಗಳು ಈ ಸಭೆಗೆ ಆಗಮಿಸಿ ಸೂಕ್ತ ಸಲಹೆಗಳನ್ನು ನೀಡಿ ಸಹಕರಿಸಬೇಕೆಂದು ದೇವಸ್ಥಾ ನದ ಆಡಳಿತಾಧಿಕಾರಿ ತಿಳಿಸಿದ್ದಾರೆ.









