ಕನಕಮಜಲು ಗ್ರಾಮದ ಕಜೆಗದ್ದೆ ದಿ. ಗುಡ್ಡಪ್ಪ ಗೌಡರ ಧರ್ಮಪತ್ನಿ ಶ್ರೀಮತಿ ರತ್ನಾವತಿಯವರು ಅಲ್ಪಕಾಲದ ಅಸೌಖ್ಯದಿಂದ ಸೆ.13ರಂದು ಸ್ವಗೃಹದಲ್ಲಿ ನಿಧನರಾದರು.









ಅವರಿಗೆ 80 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ರಮೇಶ್ ಕಜೆಗದ್ದೆ, ಪುತ್ರಿ ಶ್ರೀಮತಿ ಜಯಂತಿ ಪದ್ಮನಾಭ ಅಲಂಕಳ್ಯ,ಮೊಮ್ಮಕ್ಕಳು, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.










