ಮಂಡೆಕೋಲು ಗ್ರಾಮದ ಮುರೂರು – ದೇವರಗುಂಡ ದ್ವಾರಕಾನಗರದ ಶ್ರೀಕೃಷ್ಣ ಭಜನಾ ಮಂದಿರದ ಆಡಳಿತ ಮಂಡಳಿ ಪದಾಧಿಕಾರಿಗಳ ಆಯ್ಕೆ ಸೆ.14ರಂದು ನಡೆಯಿತು.









ಅಧ್ಯಕ್ಷರಾಗಿ ಮುಕುಂದ ದೇವರಗುಂಡ, ಉಪಾಧ್ಯಕ್ಷರಾಗಿ ವಿಶ್ವನಾಥ ಮುರೂರು, ಕಾರ್ಯದರ್ಶಿ ಯಾಗಿ ನವೀನ್ ಮುರೂರು, ಖಜಾಂಜಿ ನವೀನ್ ಡಿ ಆರ್, ಜೊತೆ ಕಾರ್ಯದರ್ಶಿ ಯಾಗಿ ಶಿವಪ್ರಸಾದ್ ಕೊಳಂಬೆ,
ಸದಸ್ಯರುಗಳಾಗಿ ಶ್ರವಣ್, ಗೋಪಿನಾಥ್ ನಾಯರ್, ಹರ್ಷಲ್ ನಡುಮನೆ, ಹರ್ಷ ರಾಜ್ ಆಚಾರ್ಯ, ಯಶವಂತ ದೇವರಗುಂಡ, ಶಿವಪ್ರಸಾದ್ ದೇವರ ಗುಂಡ, ಹರೀಶ್ ಪಂಜಿಕಲ್, ಅರುಣ್ ಪಂಜಿಕಲ್ ಆಯ್ಕೆಯಾದರು.










