ಸುಳ್ಯ ದಸರಾ 2025 : ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವರಿಗೆ ಆಹ್ವಾನ

0

ಕರ್ನಾಟಕ ಸರಕಾರದ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವರಾದ ರಾಮಲಿಂಗ ರೆಡ್ಡಿ ಯವರನ್ನು ಸುಳ್ಯ ದಸರಾ ೨೦೨೫ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸುವಂತೆ ಆಹ್ವಾನಿಸಲಾಯಿತು.

ಸಮಿತಿಯ ಗೌರವಾಧ್ಯಕ್ಷ ಗೋಕುಲ್ ದಾಸ್, ಪ್ರಮುಖರಾದ ಎಸ್ ಸಂಶುದ್ದಿನ್ ಅರಂಬೂರು, ರಾಧಾಕೃಷ್ಣ ಬೊಳ್ಳೂರು, ಭವಾನಿಶಂಕರ್ ಕಲ್ಮಡ್ಕ, ಚೇತನ್ ಕಜೆಗದ್ದೆ ಸಚಿವರನ್ನು ಆಹ್ವಾನಿಸಿದರು.