ಸುಳ್ಯದ ಸ್ವರ್ಣಂ ಜ್ಯುವೆಲ್ಸ್ ನಲ್ಲಿ “ಡೈಮಂಡ್ ಖರೀದಿ ಹಬ್ಬ” ಲೋಕಾರ್ಪಣೆ

0

ಸೆ 27 ರಿಂದ ಅ 6 ತನಕ ಆಭರಣಗಳಿಗೆ ವಿಶೇಷ ರಿಯಾಯತಿ

ಪ್ರತೀ ಡೈಮಂಡ್ ಆಭರಣಗಳು ರೂ.10,000 ರಿಂದ ಪ್ರಾರಂಭ, ಹಾಗೂ ಪ್ರತೀ ಕ್ಯಾರೆಟ್ ವಜ್ರಗಳಿಗೆ ರೂ 10,000ರವರೆಗೆ ಇದೀಗ ಸ್ವರ್ಣಂ ನಲ್ಲಿ ಮಾತ್ರ

ಸುಳ್ಯದ ಸೂಂತೋಡು ಎಂಪೋರಿಯಂ ಬಿಲ್ಡಿಂಗ್ ನಲ್ಲಿರುವ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ಸೆ.25 ರಿಂದ ಅ.5 ರವರೆಗೆ ” ಡೈಮಂಡ್ ಖರೀದಿ ಹಬ್ಬ” ನಡೆಯಲಿದ್ದು ಸೆ. 26 ರಂದು ಡೈಮಂಡ್ ಆಭರಣಗಳ ಲೋಕಾರ್ಪಣೆ ಮಾಡಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಸುಳ್ಯ ರೋಟರಿ ಕ್ಲಬ್ ಮಾಜಿ ಅಧ್ಯಕ್ಷರಾದ ಶ್ರೀಮತಿ ಯೋಗಿತಾ ಗೋಪಿನಾಥ್ ಬೊಳುಬೈಲು ಅವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಬಳಿಕ ಸಂಸ್ಥೆಯ ಪಾಲುದಾರರು ಪ್ರವೀಣ್ ಬಿ.ಗೌಡ , ಡಾ . ಶಮಿಕಾ ಸೂಂತೋಡು, ಮಿರಾಯ ಡೈಮಂಡ್ಸ್ ನ ಪಾಲಕರಾದ ಮೆಹಲ್ ಮೋದಿ ಅವರು ವಿವಿಧ ವಿನ್ಯಾಸದ ಡೈಮಂಡ್ ಆಭರಣವನ್ನು ಲೋಕಾರ್ಪಣೆ ಮಾಡಲಾಯಿತು. ಬಳಿಕ ಸಂಸ್ಥೆಯ ಪರವಾಗಿ ಪಾಲುದಾರಾ ಸಂಜೀವ ಕೆ ಅವರು ಅತಿಥಿಗಳಿಗೆ ಸ್ಮರಣಿಕೆ ನೀಡಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ
ನಳಿನಿ ಸೂಂತೋಡು , ಪೂಜಾ ಸಂತೋಷ್ ,
, ಶೈಮ ಚಿತೇಂದ್ರ , ಹರ್ಷಿತ್ ಅಡ್ಕಾರ್ ,ಸಂಸ್ಥೆಯ ಪಾಲುದಾರರಾದ ಲೋಕೇಶ್ , ಭವಿತ್ , ಅಶ್ವಿನಿ ಪ್ರವೀಣ್,
ಗ್ರಾಹಕರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಉತ್ತಮ ನೈಸರ್ಗಿಕ ವಜ್ರ ಆಭರಣಗಳ ಫೆಸ್ಟ್ ಇದೀಗ ಪ್ರತಿಷ್ಠಿತ ಜ್ಯುವೆಲ್ಸ್ ಸ್ವರ್ಣಂ ನಲ್ಲಿ ನಡೆಯುತ್ತಿದ್ದು, ಡೈಮಂಡ್ ಆಭರಣಗಳು ಕೇವಲ ರೂ. 10,000 ದಿಂದ ಪ್ರಾರಂಭವಾಗಲಿದೆ. ಹಾಗೂ ಪ್ರತೀ ಕ್ಯಾರೆಟ್ ಚಿತ್ರಗಳಿಗೆ ರೂ 10000 ರವರೆಗೆ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ಗ್ರಾಹಕರು ಜ್ಯುವೆಲ್ಸ್ ಗೆ ಭೇಟಿ ನೀಡಿ ನಿಮ್ಮ ಆಯ್ಕೆಯ, ಮನಕ್ಕೊಪ್ಪುವ ಡೈಮೆಂಡ್ ಆಭರಣಗಳನ್ನು ತಮ್ಮದಾಗಿಸಿಕೊಳ್ಳಿ. ಈ ಸುವರ್ಣಾವಕಾಶವನ್ನು ಗ್ರಾಹಕರು ಸದುಪಯೋಗಿಸಿಕೊಳ್ಳಬೇಕಾಗಿ ಸಂಸ್ಥೆ ಪಾಲುದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.